ರಾಮನಗರದ ಕೇತಗಾನಹಳ್ಳಿ ಯಲ್ಲಿರುವ HD ಕುಮಾರಸ್ವಾಮಿಯವರ ತೋಟದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ 67 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತೆಂಗಿನ ಸಸಿ ನೆಡುವ ಮೂಲಕ ಆಚರಿಸಿದರು.<br /><br />Former Prime Minister HD Deve Gowda celebrates his 67th wedding anniversary by planting a coconut sapling at HD Kumaraswamy's plantation in Ketaganahalli, Ramanagar.<br />